ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು


ವಿಜ್ಞಾನ ಭವನ, ನಂ. 24/2 ಮತ್ತು 24/3 (ಬಿ.ಡಿ.ಎ. ಕಾಂಪ್ಲೆಕ್ಸ್ ಹತ್ತಿರ), 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560 070
ದೂರವಾಣಿ : 080-26718939, ಮೊ. 9483549159 

Email : krvp.info@gmail.com Website : www.krvp.org

ಮಾಹಿತಿ ಹಕ್ಕು ಕಾಯಿದೆ 2005

ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು, ನೋಂದಾಯಿತ ಸ್ವಾಯತ್ತ ಸಂಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯಿದೆಯ ಕಲಂ 4 (1) (ಎ)ಯ ಪ್ರಕಾರ ಸಂಬಂಧಪಟ್ಟ ಮಾಹಿತಿಯನ್ನು ನಾಗರೀಕರಿಗೆ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ.

           ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು

ವಿಜ್ಞಾನ ಭವನ, ನಂ. 24/2 ಮತ್ತು 24/3 (ಬಿ.ಡಿ.ಎ. ಕಾಂಪ್ಲೆಕ್ಸ್ ಹತ್ತಿರ), 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-560 070
ದೂರವಾಣಿ : 080-26718939, ಮೊ. 9483549159 

Email : krvp.info@gmail.com Website : www.krvp.org

ಮಾಹಿತಿ ಹಕ್ಕು ಕಾಯಿದೆ 2005

ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು, ನೋಂದಾಯಿತ ಸ್ವಾಯತ್ತ ಸಂಸ್ಥೆಯಾಗಿದ್ದು, ಮಾಹಿತಿ ಹಕ್ಕು ಕಾಯಿದೆಯ ಕಲಂ 4 (1) (ಎ)ಯ ಪ್ರಕಾರ ಸಂಬಂಧಪಟ್ಟ ಮಾಹಿತಿಯನ್ನು ನಾಗರೀಕರಿಗೆ ನೀಡುವ ಉದ್ದೇಶದಿಂದ ಪ್ರಕಟಿಸಲಾಗಿದೆ.     

1. ಸಂಸ್ಥೆಯ ಧ್ಯೇಯೋದ್ದೇಶಗಳು ಮತ್ತು ಕರ್ತವ್ಯಗಳು :

 ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಮುಖ ಉದ್ದೇಶ ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಯನ್ನು ಜನಪ್ರಿಯಗೊಳಿಸುವುದು, ರಾಜ್ಯದ ನಗರ     ಹಾಗೂ ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಕನ್ನಡದಲ್ಲಿ (ಔಪಚಾರಿಕ ಹಾಗೂ ಅನೌಪಚಾರಿಕ) ವಿಜ್ಞಾನದ  ವಿಷಯಗಳನ್ನು ತಿಳಿಯಪಡಿಸುವುದು. ವಿಜ್ಞಾನ ಪರಿಷತ್ತು ಕರ್ನಾಟಕ  ಸಂಸ್ಥೆಗಳ ನೋಂದಣಿ ಕಾಯಿದೆ 1960 ಅಡಿಯಲ್ಲಿ ದಿನಾಂಕ 11 ನವೆಂಬರ್ 1980     ರಂದು ನೊಂದಾವಣಿಯಾಗಿರುತ್ತದೆ. ಭಾರತ ಸರ್ಕಾರದ``ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯು (ಎನ್.ಸಿ.ಎಸ್.ಟಿ.ಸಿ.)''    ವಿಜ್ಞಾನವನ್ನು ಜನಪ್ರಿಯಗೊಳಿಸುವ ಶ್ರೇಷ್ಠ ಸಾಂಸ್ಥಿಕ ಪ್ರಯತ್ನಗಳಿಗೆ ನೀಡುವ ರಾಷ್ಟ್ರೀಯ ಗೌರವ ಪುರಸ್ಕಾರವನ್ನು ಪ್ರಶಸ್ತಿ ಆರಂಭಗೊಂಡ ವರ್ಷವೇ 1988ರಲ್ಲಿ ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿಗೆ ನೀಡಿ ಗೌರವಿಸಲಾಗಿದೆ.  ಅದರಂತೆ ಕರ್ನಾಟಕ  ಸರ್ಕಾರದ ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಪರಿಸರ ಜಾಗೃತಿಯನ್ನುಂಟು ಮಾಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಅನುಷ್ಠಾನಗೊಳಿಸಿದುದಕ್ಕಾಗಿ ರಾಜ್ಯ ಪರಿಸರ ಪ್ರಶಸ್ತಿ ಯನ್ನು 2011 ರಲ್ಲಿ ವಿಜ್ಞಾನ ಪರಿಷತ್ತಿಗೆ ನೀಡಿ ಗೌರವಿಸಿದೆ.

2. ಕೇಂದ್ರದ ಆಡಳಿತ ನಿರ್ವಹಣೆಯನ್ನು ಸಂಕ್ಷಿಪ್ತವಾಗಿ ಈ ಕೆಳಗೆ ನೀಡಲಾಗಿದೆ :

ಕರ್ನಾಟಕ  ಸಂಸ್ಥೆಗಳ ನೋಂದಣಿ ಕಾಯಿದೆ 1960 ಅಡಿಯಲ್ಲಿ ರಚಿಸಲಾದ ಸಂಘದ ನಿಯಮಾವಳಿಗಳಲ್ಲಿ ವಿವರಿಸಿದಂತೆ ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಕೈಗೊಳ್ಳಲಾಗುವ ತೀರ್ಮಾನಗಳು ಮತ್ತು ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂದರ್ಭದಲ್ಲಿ ಕೈಗೊಳ್ಳಲಾಗುವ ತೀರ್ಮಾನಗಳ ಅನ್ವಯ ಆಡಳಿತ ನಿರ್ವಹಣೆ ಕೈಗೊಳ್ಳಲಾಗುತ್ತದೆ.  ಸಂಸ್ಥೆಯ ಬೈಲಾ ನಿಯಮಾವಳಿಯಂತೆ, ಗೌರವ ಕಾರ್ಯದರ್ಶಿಯೇ ವಿಜ್ಞಾನ ಪರಿಷತ್ತಿನ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ.  ಸಂಸ್ಥೆಯ ದೈನಂದಿನ ಆಡಳಿತ ಹಾಗೂ ನಿರ್ವಹಣೆ, ನೀತಿ, ನಿರೂಪಣೆಗಳಂತೆ ಪ್ರಮುಖ ತೀರ್ಮಾನಗಳನ್ನು ವಿಜ್ಞಾನ ಪರಿಷತ್ತಿನ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಅನುಮೋದನೆಯೊಂದಿಗೆ ಗೌರವ ಕಾರ್ಯದರ್ಶಿ ಜಾರಿಗೊಳಿಸುತ್ತಾರೆ. 

3. ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಧ್ಯೇಯೋದ್ದೇಶಗಳು :


(i) ವಿಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ಉಂಟಾಗುವ ಬೆಳವಣಿಗೆ, ಸಂಶೋಧನೆಗಳು ದೈನಂದಿನ ಜೀವನದಲ್ಲಿ ವೈಜ್ಞಾನಿಕ ತತ್ವಗಳ ಅಳವಡಿಕೆ ಇತ್ಯಾದಿ ಅಂಶಗಳನ್ನು ನಗರ ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ತಿಳಿಯಪಡಿಸುವುದು.  ಔಪಚಾರಿಕ ಹಾಗೂ ಅನೌಪಚಾರಿಕ ವಿಧಾನಗಳ ಮೂಲಕ ವಿಜ್ಞಾನ ಶಿಕ್ಷಣ.


(ii) ವಿಜ್ಞಾನದ ನಿಯಮ, ತತ್ವಗಳನ್ನು ವೈವಿಧ್ಯಮಯ ಕಾರ್ಯಕ್ರಮಗಳು, ಉಪನ್ಯಾಸ, ವಿಚಾರಗೋಷ್ಠಿಗಳು, ಚರ್ಚಾಕೂಟ ವಸ್ತುಪ್ರದರ್ಶನ, ವಿಜ್ಞಾನ ರಸಪ್ರಶ್ನೆ, ಪ್ರಬಂಧಗಳ ಮಂಡನೆ, ವಿವಿಧ ಸ್ಪರ್ದೆಗಳ  ಆಯೋಜನೆ ಮುಖ್ಯವಾಗಿ ಕನ್ನಡದಲ್ಲಿ ಜೊತೆಗೆ ಅಗತ್ಯವಾದಲ್ಲಿ ಇತರೆ ಭಾಷೆಗಳಲ್ಲಿ ಹಾಗೂ ಜನಪ್ರಿಯ ವಿಜ್ಞಾನ ಪುಸ್ತಕಗಳ ಪ್ರಕಟಣೆ, ನಿಯತಕಾಲಿಕಗಳ ಪ್ರಕಟಣೆ ಇವುಗಳ ಮೂಲಕ ಪ್ರಚಾರ ಹಾಗೂ ಪ್ರಸಾರ ಮಾಡುವುದು. ಬೇರೆ ಭಾಷೆಗಳಲ್ಲಿ ಬಂದ ಅತ್ಯುತ್ತಮ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸುವುದು.  


(iii) ವಿಜ್ಞಾನದ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಶ್ರಮಿಸುತ್ತಿರುವ ಸಮಾನ ಮನಸ್ಕ ಸಂಘ ಸಂಸ್ಥೆಗಳಿಗೆ (ವಿಜ್ಞಾನ ಪರಿಷತ್ತಿನ ಹಿತಾಸಕ್ತಿಗಳಿಗೆ ಧಕ್ಕೆ ಬರದಂತೆ) ಅಗತ್ಯವಾಗಬಹುದಾದ ಸಹಾಯ, ಸಹಕಾರ, ಪ್ರೋತ್ಸಾಹ ನೀಡುವುದು.  ಇಂತಹ ಸಂಸ್ಥೆಗಳೊಂದಿಗೆ ಜಂಟಿಯಾಗಿ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳ ಆಯೋಜನೆ.


(iv) ವಿಜ್ಞಾನವನ್ನು ಜನಪ್ರಿಯಗೊಳಿಸುವ ದಿಸೆಯಲ್ಲಿ ವಿಜ್ಞಾನ ಲೇಖಕರಿಗೆ ಪ್ರೋತ್ಸಾಹ, ತರಬೇತಿ ನೀಡುವುದು.  ವಿಜ್ಞಾನ ಲೇಖಕರು, ವಿಜ್ಞನಿಗಳು, ಸಂವಹನಕಾರರು, ಪ್ರಕಾಶಕರು, ಕೈಗಾರಿಕೋದ್ಯಮಿಗಳು, ಪ್ರಕಾಶಕರು ಹಾಗೂ ವಿಜ್ಞಾನಾಸಕ್ತರ ನಡುವೆ ಪರಸ್ಪರ ಸಂಪರ್ಕ ಚರ್ಚೆ, ವಿಚಾರ ವಿನಿಮಯ ಇತ್ಯಾದಿಗಳನ್ನು ಪ್ರೋತ್ಸಾಹಿಸುವುದು.  


(v) ವಿಜ್ಞಾನಾಸಕ್ತ ಯುವ ಜನತೆಗೆ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಅಗತ್ಯ ತರಬೇತಿ ನೀಡುವ ದಿಸೆಯಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ  ಡಿಪ್ಲೊಮಾ, ಸ್ನಾತಕ, ಸ್ನಾತಕೋತ್ತರ ಪದವಿಗಳ ಶಿಕ್ಷಣ ಸಂಸ್ಥೆಯ ಸ್ಥಾಪನೆ ಹಾಗೂ ಅಭಿವೃದ್ಧಿ.  


4. ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಅಧಿಕಾರ ಮತ್ತು ಕರ್ತವ್ಯ :


ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಆಡಳಿತ ಕಾರ್ಯಭಾರ ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ಸರ್ವ ಸದಸ್ಯರ ಸಭೆ ಮತ್ತು ಕಾರ್ಯಕಾರಿ ಸಮಿತಿಯ ನಿರ್ಣಯಗಳ ಅನ್ವಯ ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು ಗೌರವ ಕಾರ್ಯದರ್ಶಿ ಹಾಗು ಆಡಳಿತಾಧಿಕಾರಿಗಳ ಮಾರ್ಗದರ್ಶನದಂತೆ ಆಡಳಿತ ನಿರ್ವಹಣೆಯನ್ನು ನಡೆಸಲಾಗುತ್ತಿದೆ. ಲೆಕ್ಕ ಅಧೀಕ್ಷಕರು ಹಾಗೂ ಲೆಕ್ಕ ಸಹಾಯಕರು ಆಡಳಿತ ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಅಗತ್ಯ ನೆರವು ನೀಡುತ್ತಾರೆ. ಅದರಂತೆ ಯೋಜನಾಧಿಕಾರಿ ಹಾಗು ಯೋಜನಾ ಸಹಾಯಕರು ಪ್ರಸ್ತಾವನೆ ತಯಾರಿಕೆ,  ಯೋಜನೆಗಳ ಅನುಷ್ಠಾನ, ಸಂಯೋಜನೆ, ಪರಿವೀಕ್ಷಣೆ ಮತ್ತು ವರದಿ ತಯಾರಿಕೆಯಲ್ಲಿ ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಆಡಳಿತಾಧಿಕಾರಿ ಹಾಗು ಕಾರ್ಯದರ್ಶಿಗಳಿಗೆ ನೆರವು ನೀಡುತ್ತಿದ್ದಾರೆ.

5. ನಿರ್ಣಯ ಕೈಗೂಳ್ಳುವ ಪ್ರಕ್ರಿಯೆಯಲ್ಲಿ ಅನುಸರಿಸುವ ಕಾರ್ಯವಿಧಾನ, ಮೇಲ್ವಿಚಾರಣೆ ಮತ್ತು ಹೊಣೆಗಾರಿಕೆ :

ಕಚೇರಿ ಆಡಳಿತ ಮತ್ತು ಹಣಕಾಸು ನಿರ್ವಹಣೆಯನ್ನು ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು ಕಾರ್ಯಕಾರಿ ಸಮಿತಿಯ ನಿರ್ಣಯ ಹಾಗೂ ಮಾರ್ಗದರ್ಶನದಂತೆ ನಡೆಸಲಾಗುವುದು. ಆದಾಗ್ಯೂ, ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ದಿನನಿತ್ಯದ ಕಾರ್ಯಚಟುವಟಿಕೆಗಳ ಆಡಳಿತ ಮತ್ತು ಯೋಜನೆಯ ಅನುಷ್ಠಾನವನ್ನು  ಸಂಘದ ನಿಯಮಾವಳಿಯಲ್ಲಿ ವಿವರಿಸಿರುವ ನಿಬಂಧನೆಗಳ ಅಡಿಯಲ್ಲಿ ಕಾರ್ಯಕಾರಿ ಸಮಿತಿಯ ನಿರ್ಣಯದಂತೆ ಆಡಳಿತಾಧಿಕಾರಿ ನಿರ್ವಹಿಸುವರು.

6. ಕರ್ತವ್ಯ ನಿರ್ವಹಣೆಗೆ ನಿಗದಿಪಡಿಸಿರುವ ನಿಯಮಗಳು :

ನಿಯಮ ನಿಬಂಧನೆಗಳನ್ನು ಸಂಘ ನಿಯಮಾವಳಿಯಲ್ಲಿ ವಿವರಿಸಲಾಗಿದೆ. ಕಾರ್ಯಕಾರಿ ಸಮಿತಿ ಮತ್ತು ಸರ್ವಸದಸ್ಯರ ಸಭೆಗಳ ನಿರ್ಣಯಗಳ ಅನ್ವಯ ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು ಕರ್ತವ್ಯಗಳನ್ನು  ನಿರ್ವಹಿಸುತ್ತದೆ.

7. ಕೇಂದ್ರದ ಸ್ವಾಧೀನದಲ್ಲಿರುವ ಮತ್ತು ಅದರ ಸಿಬ್ಬಂದಿಗಳು ಕರ್ತವ್ಯ ನಿರ್ವಹಣೆಯಲ್ಲಿ ಬಳಸುತ್ತಿರುವ ನಿಯಮ ನಿಬಂಧನೆ, ಆದೇಶಗಳು, ಕೈಪಿಡಿ ಮತ್ತು ದಾಖಲೆಗಳು :

ಸಂಘ ನಿಯಮಾವಳಿ ಅನ್ವಯ ಪರಿಷತ್ತಿನ ಅಧ್ಯಕ್ಷರ  ಅಧ್ಯಕ್ಷತೆಯಲ್ಲಿ ನಡೆಯುವ ಸರ್ವಸದಸ್ಯರ ಸಭೆಯಲ್ಲಿ ನಿಯಮ ನಿಬಂಧನೆಗಳನ್ನು ರಚಿಸಲಾಗುವುದು. ಸದರಿ ನಿಯಮ ನಿಬಂಧನೆಗಳಿಗೆ ತಿದ್ದುಪಡಿಯನ್ನು ಮಾಡುವ ಅವಶ್ಯಕತೆ ಇದ್ದರೆ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಚರ್ಚಿಸಿ, ಅನುಮೋದಿಸಲು ಅಥವಾ ದೃಢೀಕರಿಸಲು ಸರ್ವ ಸದಸ್ಯರ ಸಭೆಗೆ ಶಿಫಾರಸ್ಸು ಮಾಡಲಾಗುವುದು. ಸಿಬ್ಬಂದಿ ಕರ್ತವ್ಯ ನಿರ್ವಹಣೆಗಾಗಿ ಕರಾವಿಪ ಸೇವಾ ನಿಯಮ ಗಳನ್ನು ರಚಿಸಲಾಗಿದ್ದು ಅವುಗಳ ಅನ್ವಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. 

8. ಕರಾವಿಪ ಕೇಂದ್ರದ ಸ್ವಾಧೀನಲ್ಲಿರುವ ವಿವಿಧ ರೀತಿಯ ದಾಖಲೆಗಳ ಬಗ್ಗೆ ವಿವರಣೆ :

ಕರ್ನಾಟಕ  ವಿಜ್ಞಾನ ಪರಿಷತ್ತಿನ ಕಾರ್ಯನಿರ್ವಹಣೆಗೆ ಸಂಬಂಧಿಸಿದ ದಾಖಲೆಗಳು, ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದ ಕಡತಗಳು, ನೇಮಕಾತಿ ಕಡತಗಳು, ಕಾರ್ಯಕಾರಿ ಸಮಿತಿಗಳ ಕಾರ್ಯಸೂಚಿ ಮತ್ತು ನಡವಳಿ, ಸರ್ಕಾರಿ ಆದೇಶಗಳು, ಸೂಚನೆಗಳು ಹಾಗೂ ಲೆಕ್ಕಪತ್ರಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಛೇರಿಯಲ್ಲಿ ಸಂರಕ್ಷಿಸಿಡಲಾಗಿದೆ. ಅಲ್ಲದೇ, ಪರಿಷತ್ತಿನಿಂದ ಬಾಲವಿಜ್ಞಾನ ಎಂಬ ಮಾಸಿಕ ಸಂಚಿಕೆಯನ್ನು ವಿಜ್ಞಾನವನ್ನು ಗ್ರಾಮೀಣ ಪ್ರದೇಶದಲ್ಲಿ ಜನಪ್ರಿಯಗೂಳಿಸಲು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಆವಿಷ್ಕಾರಗಳು, ಪ್ರಗತಿ ಮತ್ತು ಉಪಯುಕ್ತತೆಗಳ ಬಗ್ಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಜನಸಾಮಾನ್ಯರಿಗೆ ಅರಿವು ಮೂಡಿಸುವ ಸದುದ್ದೇಶದಿಂದ ಪ್ರಕಟಿಸಲಾಗುತ್ತಿದೆ.  ಸದರಿ ಬಾಲವಿಜ್ಞಾನ ಮಾಸ ಪತ್ರಿಕೆಯನ್ನು ಚಂದಾದಾರರಿಗೆ, ದಾನಿ ಸದಸ್ಯರು, ದಾನಿ ಸಂಘ ಸಂಸ್ಥೆ ಹಾಗೂ ಘಟಕಗಳಿಗೆ  ಸರಬರಾಜು ಮಾಡಲಾಗುತ್ತಿದೆ.  ವಾರ್ಷಿಕ ಚಂದಾ ರೂ. 150/- (ಅಂಚೆ ವೆಚ್ಚ ಸೇರಿ). 

9. ನೀತಿ, ನಿರೂಪಣೆ ಅಥವಾ ಕಾರ್ಯಕ್ರಮ ಅನುಷ್ಠಾನದಲ್ಲಿ ನಾಗರೀಕ ಪ್ರತಿನಿಧಿಗಳೊಡನೆ ಸಮಾಲೋಚಿಸುವ ಪ್ರತ್ಯೇಕ ವ್ಯವಸ್ಥೆ ಇದ್ದರೆ ವಿವರಿಸುವುದು :

ನೀತಿ, ನಿರೂಪಣೆ ಅಥವಾ ಕಾರ್ಯಕ್ರಮ ಅನುಷ್ಠಾನದಲ್ಲಿ ನಾಗರೀಕ ಪ್ರತಿನಿಧಿಗಳೊಡನೆ ಸಮಾಲೋಚಿಸುವ ಪ್ರತ್ಯೇಕ ವ್ಯವಸ್ಥೆ ಇರುವುದಿಲ್ಲ. ಆದರೆ, ಕಛೇರಿಯ ವೇಳೆಯಲ್ಲಿ ಗೌರವ ಕಾರ್ಯದರ್ಶಿ ಅಥವಾ ಆಡಳಿತಾಧಿಕಾರಿ ಇವರನ್ನು ಭೇಟಿ ಮಾಡಿ ಸಲಹೆ ನೀಡಬಹುದು.

10. ಕೇಂದ್ರದ ಅಂಗವಾಗಿ ಅಥವಾ ಸಲಹೆ ಸೂಚನೆಗಳನ್ನು ಪಡೆಯಲು ರಚಿತವಾದ ಎರಡು ಅಥವಾ ಹೆಚ್ಚಿನ ಸದಸ್ಯರನ್ನು ಹೊಂದಿರುವ ಮಂಡಳಿ, ಪರಿಷತ್, ಸಮಿತಿ ಮತ್ತು ಇತರೆ ಸಭೆಗಳ ವಿವರ ಹಾಗೂ ಅಂತಹ ಸಭೆಗಳು ಜನಸಾಮಾನ್ಯರಿಗೆ ಮುಕ್ತವಾಗಿದೆಯೆ ಅಥವಾ ಅವುಗಳ ಸಭೆಯ ನಿರ್ಣಯಗಳು ಜನಸಾಮಾನ್ಯರಿಗೆ ದೊರಕುವುದೇ ಎಂಬ ಬಗ್ಗೆ ವಿವರಣೆ.

 

ಸರ್ವ ಸದಸ್ಯರ ಸಂಖ್ಯೆಯ ಪಟ್ಟಿಯನ್ನು ಅನುಬಂಧ - 1 ರಲ್ಲಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಅನುಬಂಧ - 2 ರಲ್ಲಿ  ನೀಡಲಾಗಿದೆ. ಕಾರ್ಯಕಾರಿ ಸಮಿತಿ ಮತ್ತು ಸರ್ವಸದಸ್ಯರ ಸಭೆಯ ನಿರ್ಣಯಗಳನ್ನು ಸದಸ್ಯರುಗಳಿಗೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ಕಳುಹಿಸಿ ಕೊಡಲಾಗುತ್ತಿದೆ. ಅಲ್ಲದೇ, ಕಾರ್ಯಕಾರಿ ಸಮಿತಿಯು ನಿರ್ದಿಷ್ಟ ಕಾರ್ಯಯೋಜನೆ ಅಥವಾ ವಿಷಯಗಳನ್ನು ಚರ್ಚಿಸಿ, ಸೂಕ್ತ ನಿರ್ಣಯ ಕೈಗೊಳ್ಳಲು ಶಿಫಾರಸ್ಸು ಮಾಡುವ ಸಲುವಾಗಿ ಉಪ ಸಮಿತಿಗಳನ್ನು ರಚಿಸಲಾಗುತ್ತದೆ, ಉಪಸಮಿತಿಗಳ ವಿವರಗಳನ್ನು ಅನುಬಂಧ - 5 ರಲ್ಲಿ ನೀಡಲಾಗಿದೆ.  ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು ವಿವಿಧ ಸಮಿತಿಯ ಸಭೆಗಳು ಸದಸ್ಯರ ಹೊರತಾಗಿ ಜನಸಾಮಾನ್ಯರಿಗೆ ಮುಕ್ತವಾಗಿರುವುದಿಲ್ಲ ಮತ್ತು ಸಭೆಯ ನಡವಳಿಗಳು ಅವರಿಗೆ ದೊರಕುವುದಿಲ್ಲ.

11. ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವರ :


ವಿಜ್ಞಾನ ಪರಿಷತ್ತಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿವರಗಳನ್ನು ಅನುಬಂಧ - 3 ರಲ್ಲಿ ನೀಡಲಾಗಿದೆ.

12. ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ಪಡೆಯುತ್ತಿರುವ ಮಾಸಿಕ ವೇತನ ಹಾಗೂ ಅವರುಗಳಿಗೆ ನಿಯಮಾನುಸಾರ ನೀಡಬೇಕಾಗಿರುವ ಪರಿಹಾರಧನ ಇವುಗಳ ವಿವರ:


ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಲೆಕ್ಕ ಅಧೀಕ್ಷಕರು, ಯೋಜನಾಧಿಕಾರಿ, ಯೋಜನಾ ಸಹಾಯಕರು, ಲೆಕ್ಕ ಸಹಾಯಕರು, ಸಹಾಯಕರು, ಕಿರಿಯ ಸಹಾಯಕರು, ಗುಮಾಸ್ತೆ ಹಾಗೂ ಬೆರಳಚ್ಚುಗಾರರು, ಕಚೇರಿ ಹಿರಿಯ ಸಹಾಯಕರು ಹಾಗೂ ಶೀಘ್ರಲಿಪಿಗಾರರು, ಅಟೆಂಡರ್ ಹುದ್ದೆಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಅವರ ಮಾಸಿಕ ವೇತನವನ್ನು ಸರ್ಕಾರದವೇತನ ಶ್ರೇಣಿಗನುಗುಣವಾಗಿ, ಈ ಉದ್ದೇಶಕ್ಕಾಗಿ ರಚಿಸಿದ ಒಂದು ಉಪ ಸಮಿತಿಯು ಶೈಕ್ಷಣಿಕ ವಿದ್ಯಾರ್ಹತೆ, ಹಿಂದಿನ ಅನುಭವ ಮತ್ತು ಸಂದರ್ಶನದಲ್ಲಿನ ನಿರ್ವಹಣೆ ಇವುಗಳ ಆಧಾರದ ಮೇಲೆ ನಿಗದಿಪಡಿಸಿದೆ. ಆನಂತರ ವಾರ್ಷಿಕ ಹೆಚ್ಚಳ ಮತ್ತು ಬಡ್ತಿಗಳನ್ನು ನೀಡಲು ಅಧಿಕಾರಿ/ಸಿಬ್ಬಂದಿಯ ಕಾರ್ಯನಿರ್ವಹಣೆ ಮತ್ತು ಸಾಮಥ್ರ್ಯಗಳನ್ನು ಗಣನೆಗೆ ತೆಗೆದುಕೊಂಡು ಪರಿಗಣಿಸಲಾಗುವುದು. ನಿಯಮಾನುಸಾರ ಭವಿಷ್ಯನಿಧಿ ಸೌಲಭ್ಯವನ್ನು ನೀಡಲಾಗುತ್ತಿದೆ. ವೇತನದ ವಿವರವನ್ನು ಅನುಬಂಧ - 4 ರಲ್ಲಿ ನೀಡಲಾಗಿದೆ.

13. ಆಯವ್ಯಯದಲ್ಲಿ ತನ್ನ ಅಧೀನ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವ ಅನುದಾನ, ಎಲ್ಲಾ ಯೋಜನೆಗಳ ವಿವರ, ಉದ್ದೇಶಿತ ಖರ್ಚುವೆಚ್ಚ ಮತ್ತು ಪಾವತಿಯ ವರದಿ  - ಅನ್ವಯಿಸುವುದಿಲ್ಲ

14. ಸಹಾಯಾನುದಾನ ಯೋಜನೆ ಅನುಷ್ಠಾನ ಹಾಗೂ ಹಂಚಿಕೆ ಮಾಡಿದ ಹಣ ಮತ್ತು ಅಂತಹ ಯೋಜನೆಯ ಫಲಾನುಭವಿಗಳ ವಿವರ.  - ಅನುಬಂಧ - 4 ರಲ್ಲಿ ಲಗತ್ತಿಸಿದೆ 

15. ರಿಯಾಯಿತಿ ಸ್ವೀಕರಿಸಿದವರ ವಿವರ, ಪರ್ಮಿಟ್ ಅಥವಾ ಪ್ರಮಾಣೀಕರಣ ಮಂಜೂರು ಮಾಡಿರುವ ಬಗ್ಗೆ-ಅನ್ವಯಿಸುವುದಿಲ್ಲ

16. ಕೇಂದ್ರದಲ್ಲಿ ಲಭ್ಯವಿರುವ ಮಾಹಿತಿ ಮತ್ತು ವಿದ್ಯುನ್ಮಾನ ರೂಪದಲ್ಲಿರಿಸಿರುವ ಮಾಹಿತಿಯ ಬಗ್ಗೆ ವಿವರ : 


ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಕುರಿತು ವಿವರ ಮಾಹಿತಿಯೊಂದಿಗೆ ಪರಿಷತ್ತು ಹಮ್ಮಿಕೊಳ್ಳುವ ಕಾರ್ಯಕ್ರಮಗಳ  ಕುರಿತು ಸಮಗ್ರ ಮಾಹಿತಿಯನ್ನು ಅಂತರ್ಜಾಲದ www.krvp.org  ತಾಣದಲ್ಲಿ ಮಾಹಿತಿಯನ್ನು ಸುಲಭವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಳವಡಿಸಲಾಗಿದೆ.

17. ನಾಗರೀಕರಿಗೆ ಮಾಹಿತಿ ಪಡೆಯಲು ಲಭ್ಯ ವ್ಯವಸ್ಥೆಯ ವಿವರ ಹಾಗೂ ಗ್ರಂಥಾಲಯ ಮತ್ತು ವಾಚನಾಲಯ ವ್ಯವಸ್ಥೆಯು ಜನಸಾಮಾನ್ಯರಿಗೆ ಲಭ್ಯವಿದ್ದರೆ, ಅವುಗಳ ಕೆಲಸದ ವೇಳೆಯನ್ನು ನೀಡುವುದು.

 

 ಬೆಳಿಗ್ಗೆ 10.00 ರಿಂದ ಸಂಜೆ 5.30 ರವರೆಗೆ (ಪ್ರತಿ ತಿಂಗಳ ಎರಡನೇ ಶನಿವಾರ ಹಾಗೂ ಸರ್ಕಾರಿರಜಾ ದಿನಗಳನ್ನು ಹೊರತುಪಡಿಸಿ) ಕಛೇರಿಯಲ್ಲಿ ಆಡಳಿತಾಧಿಕಾರಿಯವರನ್ನು ಭೇಟಿಮಾಡಿ ವಿಜ್ಞಾನ ಪರಿಷತ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು. ವಿಜ್ಞಾನ ಪರಿಷತ್ತು ಗ್ರಂಥಾಲಯ ಹೊಂದಿದ್ದು ಬಾಲವಿಜ್ಞಾನಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಲೇಖಕರು / ದಾನಿ ಸದಸ್ಯರು ಪಡೆದುಕೊಳ್ಳುತ್ತಾರೆ. ಈ ವ್ಯವಸ್ಥೆಯು ಸಾರ್ವಜನಿಕರಿಗೆ ಲಭ್ಯವಿರುವುದಿಲ್ಲ. 

18. ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ಇತರ ವಿವರಗಳು (4 (1) (ಸಿ) ಪ್ರಕಾರ 
    
      1. ಸಾರ್ವಜನಿಕ ಮಾಹಿತಿ ಸಂಪರ್ಕ ಅಧಿಕಾರಿ :
        ಶ್ರೀ ಪ್ರಭು ಎಸ್. ಮಠ
        ಯೋಜನಾ ಸಹಾಯಕರು,    ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು
        ವಿಜ್ಞಾನ ಭವನ, ನಂ 24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ,
        ಬೆಂಗಳೂರು - 560 070.   ದೂರವಾಣಿ : 080 - 26718939 
        ಇಮೇಲ್ : krvp.info@gmail.com

     2. ಮೇಲ್ಮನವಿ ಪ್ರಾಧಿಕಾರಿ :
        ಶ್ರೀ ಗಿರೀಶ್ ಬಿ. ಕಡ್ಲೇವಾಡ
        ಗೌರವ ಕಾರ್ಯದರ್ಶಿ,    ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತು
        ವಿಜ್ಞಾನ ಭವನ, ನಂ 24/2, 21ನೇ ಮುಖ್ಯ ರಸ್ತೆ, ಬನಶಂಕರಿ 2ನೇ ಹಂತ,
        ಬೆಂಗಳೂರು - 560 070.   ದೂರವಾಣಿ : 080 - 26718939 
        ಇಮೇಲ್ : krvp.info@gmail.com
                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                                   
ನಿಗದಿ ಪಡಿಸಬಹುದಾದ ಇನ್ನಾವುದೇ ಮಾಹಿತಿಗಳನ್ನು ನಂತರದಲ್ಲಿ ಈ ಪ್ರಕಟಣೆಯನ್ನು ಆಗಿಂದಾಗ್ಗೆ ಪರಿಷ್ಕೃತಗೊಳಿಸಲಾಗುವುದು.

                                                                             ಅನುಬಂಧ - 1

                       ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಸರ್ವಸದಸ್ಯರುಗಳ ವಿವರ 1-12-2017 ರಂತೆ

ಅನುಬಂಧ - 2

 

ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಮಹಾಪೋಷಕರು ಪದ್ಮವಿಭೂಷಣ ಪ್ರೊ|| ಸಿ.ಎನ್.ಆರ್. ರಾವ್ FRS
ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು ಹಾಗೂ ಅಧ್ಯಕ್ಷರು, ಜೆ.ಎನ್.ಸಿ.ಎ.ಎಸ್.ಆರ್., ಜಕ್ಕೂರು, ಬೆಂಗಳೂರು.

ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರುಗಳ ಪಟ್ಟಿ 2016 - 2019

1.  ಶ್ರೀ ಎಸ್.ವಿ. ಸಂಕನೂರ 
     ಅಧ್ಯಕ್ಷರು, ಕರಾವಿಪ ಹಾಗೂ ಶಾಸಕರು, ವಿಧಾನ ಪರಿಷತ್ತು    
     ವಕೀಲ ಚಾಳ, ಗದಗ -582 101. 
     ಮೊ : 9448301983 
    ಇ-ಮೇಲ್: siddalingappasankanur@gmail.com      

2.  ಡಾ|| ಹುಲಿಕಲ್ ನಟರಾಜ್
     ಉಪಾಧ್ಯಕ್ಷರು, ಕರಾವಿಪ
     ಪವಾಡ ಸಂಶೋಧನಾ ಕೇಂದ್ರ (ಖ)    
     ಷಡಕ್ಷರಿ ಕೃಪ, ದೇಶದ ಪೇಟೆ, ಸರ್ಕಾರಿ ಉರ್ದು ಶಾಲೆ
     ಎದುರು, ದೊಡ್ಡಬಳ್ಳಾಪುರ -561 203
     ಬೆಂಗಳೂರು ಗ್ರಾಮಾಂತರ ಜಿಲ್ಲೆ
     ಮೊ : 9481776616, 9916100511
     ಇ-ಮೇಲ್: hulikalnataraj2012@gmail.com

3.  ಪ್ರೊ|| ಗುರುನಂಜಯ್ಯ ಎಸ್.ಎಂ.
     ಉಪಾಧ್ಯಕ್ಷರು, ಕರಾವಿಪ
     ನಂ.1136, 1ನೇ ಅಡ್ಡರಸ್ತೆ, ಪಡುವಣ ರಸ್ತೆ
     ಟಿ.ಕೆ. ಬಡಾವಣೆ, ಮೈಸೂರು- 570 023
     ಮೊ : 9448938569
     ಇ-ಮೇಲ್: smgurunanjaiah@gmail.com

4.  ಶ್ರೀ ಗಿರೀಶ ಬಿ. ಕಡ್ಲೇವಾಡ, 
     ಗೌರವ ಕಾರ್ಯದರ್ಶಿ, ಕರಾವಿಪ
     ಕಾರ್ತಿಕ್ ಹೈಟ್ಸ್', ಎಫ್-303, ರಾಮಮಂದಿರ ರಿಂಗ್ ರಸ್ತೆ
     ಕಲಬುರ್ಗಿ - 585 102, 
     ಮೊ : 9448830454
     ಇ-ಮೇಲ್ : girishkadlewad@gmail.com

5.  ಶ್ರೀ ಬಿ.ಎನ್. ಶ್ರೀನಾಥ್
     ಜಂಟಿ ಕಾರ್ಯದರ್ಶಿ, ಕರಾವಿಪ
     ನಂ.206, ಗುರುಶ್ರೀ ವಿದ್ಯಾಕೇಂದ್ರದ ಹತ್ತಿರ
     ಕೌಸ್ತುಭ ನಿಲಯ, ದೊಡ್ಡಬಿದರಕಲ್ಲು
     ನಾಗಸಂದ್ರ ಅಂಚೆ, ಬೆಂಗಳೂರು  - 560 073
     ಮೊ : 9845458697
     ಇ-ಮೇಲ್ :  srinath.doddabidarakallu@gmail.com

6.  ಶ್ರೀ ನರೇಂದ್ರ ಆಡನೂರು
     ಖಜಾಂಚಿ, ಕರಾವಿಪ
     1ನೇ ಮಹಡಿ, ಪುಟ್ಟಸಿದ್ಧಪ್ಪ ಬಿಲ್ಡಿಂಗ್
     ರೈಲ್ವೆ ಸ್ಟೇಷನ್ ಎದುರು, ರೈಲ್ವೆ ಸ್ಟೇಷನ್ ರಸ್ತೆ, ಬೀರೂರು
     ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ
     ಮೊ : 9538086020
     ಇ-ಮೇಲ್ : abnarendra@gmail.com

     ಅಂಚೆ ವಿಳಾಸ :     ಶ್ರೀ ನರೇಂದ್ರ ಆಡನೂರು 
     ಖಜಾಂಚಿ, ಕರಾವಿಪ
     ನಂ.16/2, ಪಶ್ಚಿಮ ಆಂಜನೇಯ ಗುಡಿ ರಸ್ತೆ
     (WAT), ಬಸವನಗುಡಿ, ಬೆಂಗಳೂರು 560 004
      ಮೊ : 9538086020

7.  ಪ್ರೊ|| ಎಂ.ಟಿ. ಶಂಕರಪ್ಪ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     2ನೇ ಅಡ್ಡರಸ್ತೆ, ಭೀಮಪ್ಪ ನಾಯಕ್ ರಸ್ತೆ
     ಬಾಪೂಜಿ ಶಾಲೆ ಹಿಂಭಾಗ
     ಸಿ.ಕೆ.ಪುರ ಬಡಾವಣೆ,     ಚಿತ್ರದುರ್ಗ - 577 501
     ಮೊ : 9741570702
     ಇ-ಮೇಲ್ : shankarappamt@gmail.com

8.  ಶ್ರೀ ಈ. ಬಸವರಾಜು
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     'ಮಂದಾರ', 1ನೇ ಅಡ್ಡರಸ್ತೆ, 
     4ನೇ ಮುಖ್ಯರಸ್ತೆ, ರುಕ್ಮಿಣಿ ನಗರ
     ನಾಗಸಂದ್ರ ಅಂಚೆ, ಬೆಂಗಳೂರು -  560 073
     ಮೊ : 9448957666
     ಇ-ಮೇಲ್ : ebasavraju@gmail.com

9.  ಶ್ರೀ ಕೌಶಿಕ್ ಪಿ.ಎಸ್.
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ನಂ.842, 1ನೇ ಮಹಡಿ, 15ನೇ ಮುಖ್ಯರಸ್ತೆ
     3ನೇ ಬ್ಲಾಕ್, ರಾಜಾಜಿನಗರ
     ಬೆಂಗಳೂರು  560 010
     ಮೊ : 9742711555
     ಇ-ಮೇಲ್ : kaushikps21@gmail.com

10.  ಶ್ರೀ ಉದಯರತ್ನ ಕುಮಾರ್ ಕೆ.
      ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
      ಕಾರ್ಯದರ್ಶಿ, ನಿಸರ್ಗ ಎಜುಕೇಶನ್ ಸೊಸೈಟಿ
      ನಂ.15/1, ಮುಖ್ಯರಸ್ತೆ, ಸಿಡೇದಹಳ್ಳಿ
      ನಾಗಸಂದ್ರ ಅಂಚೆ, ಬೆಂಗಳೂರು - 560 073
      ಮೊ : 9980775862
      ಇ-ಮೇಲ್: urkumar@rediffmail.com

11. ಶ್ರೀಮತಿ ಶ್ರೀಮತಿ ಹರಿಪ್ರಸಾದ್
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ನಂ.2864, 2ನೇ ಅಡ್ಡರಸ್ತೆ
     ಪಂಪಾವತಿ ರಸ್ತೆ, ಸರಸ್ವತಿಪುರಂ
     ಮೈಸೂರು - 570 009
     ಮೊ ; 9945101649
     ಇ-ಮೇಲ್ : akshay_13main@yahoo.co.in


12. ಶ್ರೀ ಸಿ. ಕೃಷ್ಣೇಗೌಡ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಪುಣ್ಯ ನಿವಾಸ, ಮನೆ ನಂ.88
     ಸಿದ್ಧಲಿಂಗೇಶ್ವರ ನಗರ, ಬೋಗಾದಿ 2ನೇ ಹಂತ (ಉತ್ತರ)         ಮೈಸೂರು - 570 026
     ಮೊ : 9036989384 / 9844405284
     ಇ-ಮೇಲ್ : ckg1964@gmail.com

 

13. ಶ್ರೀ ಎನ್.ಆರ್. ಮಂಜುನಾಥ್
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಕರೆಸ್ಪಾಂಡೆಂಟ್, ಗೋಪಾಲಸ್ವಾಮಿ
     ಶಿಶುವಿಹಾರ ಶಿಕ್ಷಣ ಸಂಸ್ಥೆಗಳು
     ಡಾ|| ಎಂ.ವಿ. ಗೋಪಾಲಸ್ವಾಮಿ ರಸ್ತೆ, ನಂಜುಮಳಿಗೆ
     ಮೈಸೂರು - 04
     ಮೊ : 9620228023
     ಇ-ಮೇಲ್: nr.manjunatha26@gmail.com

14. ಶ್ರೀ ರಾಮಚಂದ್ರ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಮನೆ ನಂ.ಬಿ-45, ಗಣಿತ ಉಪನ್ಯಾಸಕರು
     ಸಿ.ಎನ್. ಬಡಾವಣೆ, ಆದಿಚುಂಚನಗಿರಿ
     ನಾಗಮಂಗಲ ತಾಲ್ಲೂಕು, ಮಂಡ್ಯ ಜಿಲ್ಲೆ  571 811
     ಮೊ : 9901852150  
     ಇ-ಮೇಲ್ : pp016pu@gmail.com

15. ಶ್ರೀ ದಾನಿ ಬಾಬುರಾವ್
      ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
      ಶಿವಸದನ, ಮನೆ ನಂ. 9-10-189
      ರಾಂಪೂರೆ ನಗರ, ಬೀದರ - 585 403
      ಮೊ : 9448568360
     ಇ-ಮೇಲ್ : dani.bidar@yahoo.com

16. ಡಾ. ಕುಂಟೆಪ್ಪ ಗೌರೀಪುರ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಭೌತಶಾಸ್ತ್ರ ಉಪನ್ಯಾಸಕರು
     ಮನೆ ನಂ.1-4-149/1, ಐ.ಬಿ. ಕ್ವಾಟ್ರರ್ಸ್
     ಐ.ಬಿ. ಕಾಲೋನಿ, ರಾಯಚೂರು - 584 101
     ಮೊ : 9980759704
     ಇ-ಮೇಲ್ : kunteppa@rediffmail.com

17. ಶ್ರೀ ಕೊಟ್ರುಸ್ವಾಮಿ ಎಸ್.ಎಂ.
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಶ್ರೀಪತ್ರಿ ಕಟ್ಟೆ ಬಸವೇಶ್ವರ ನಿಲಯ
     ಪ್ರವಾಸಿ ಮಂದಿರ ಹಿಂಭಾಗ
     ಲಾಲ್ಬಹದ್ದೂರ್ ಶಾಸ್ತ್ರಿ ಬಡಾವಣೆ
     ಕೊಟ್ಟೂರು ಪೋಸ್ಟ್, ತಾಲ್ಲೂಕು ಕೂಡ್ಲಿಗಿ
     ಬಳ್ಳಾರಿ ಜಿಲ್ಲೆ - 583 134
     ಮೊ : 9449628680
     ಇ-ಮೇಲ್ : ksarangamath@rediffmail.com

18. ಶ್ರೀ ಜಗನ್ನಾಥ್ ಕೆ. ಹಲಮಡಗಿ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಜೆ.ಬಿ. ಶಿಕ್ಷಣ ಸಂಸ್ಥೆ, ಬಸ್ ಸ್ಟ್ಯಾಂಡ್ ಹಿಂಭಾಗ
     ಹುಮನಾಬಾದ್, ಬೀದರ - 585 330
     ಮೊ : 9880366128
     ಇ-ಮೇಲ್: jagannath.halmadgi@gmail.com


19. ಶ್ರೀ ಸೂರ್ಯಪ್ರಕಾಶ ಘನಾತೆ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಪೋ. ಸ್ಟೆ. ಸೈದಾಪೂರ, ಯಾದಗಿರಿ ಜಿಲ್ಲೆ - 585 221
     ಮೊ : 9980366128
     ಇ-ಮೇಲ್ : suryghanathe29@gmail.com

 

20. ಶ್ರೀ ಬಿ. ದೊಡ್ಡಬಸಪ್ಪ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಮಹಾಂತನಗರ, ಹುನಗುಂದ - 587 118
     ಬಾಗಲಕೋಟೆ ಜಿಲ್ಲೆ
     ಮೊ : 9880656200

21 . ಶ್ರೀ ಹೆಚ್.ಜಿ. ಹುದ್ದಾರ್
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಪೋಸ್ಟಲ್ ಕಾಲೋನಿ, 22ನೇ ರಸ್ತೆ, ವಿದ್ಯಾಗಿರಿ
     ಬಾಗಲಕೋಟೆ - 587 103
     ಮೊ : 9448624070
     ಇ-ಮೇಲ್ : hgh887@gmail.com

22. ಶ್ರೀ ಆರ್. ಎಸ್. ಪಾಟೀಲ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ಮುಖ್ಯಾಧ್ಯಾಪಕ, ಗಾಂಧಿ ಗ್ರಾಮೀಣ ಗುರುಕುಲ
     ಹೊಸರಿತ್ತಿ ತಾಲ್ಲೂಕು, ಜಿಲ್ಲೆ ಹಾವೇರಿ - 581 213
     ಮೊ : 9448867705
     ಇ-ಮೇಲ್ : rspggghst@gmail.com

23. ಡಾ. ಆರ್.ಎಸ್. ಎಲಿ
      ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ 
      ಕೇರಾಫ್ ಜೆ.ವೈ. ಕುಲಕರ್ಣಿ 
      ಗೋಪಾಲಪುರ ಗಲ್ಲಿ,  ಹಳೆ ಇನ್ಕಮ್ ಟ್ಯಾಕ್ಸ್ ಆಫೀಸ್            ಹತ್ತಿರ, ವಿಜಯಪುರ 586 101
      ಮೊ. 9880378426
      ಇ-ಮೇಲ್ : rudramuni.yeli@gmil.com


24. ಶ್ರೀ ಶಂಕರ ತಮ್ಮಣ್ಣಾ ನಾಯಕ
     ಕಾರ್ಯಕಾರಿ ಸಮಿತಿ ಸದಸ್ಯರು, ಕರಾವಿಪ
     ವಕೀಲರು, ವಿದ್ಯಾನಗರ
     ಗೋಕಾಕ - 591 307, ಜಿಲ್ಲೆ ಬೆಳಗಾವಿ 
     ಮೊ : 9449039701

25. ಪ್ರೊ|| ಅಶೋಕ್ ಎಂ. ರಾಯಚೂರು 
     ಮೆಟೀರಿಯಲ್ಸ್ ಇಂಜಿನಿಯರಿಂಗ್ ವಿಭಾಗ 
     (ಪದನಿಮಿತ್ತ ಸದಸ್ಯರು, ಕರಾವಿಪ)
     ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್
     ಬೆಂಗಳೂರು-560 012.
     ದೂ : 080-22933238.
     ಇ-ಮೇಲ್ : amr@materials.iisc.ernet.in 

26.  ಡಾ|| ಎಸ್.ಜಿ. ಶ್ರೀಕಂಠೇಶ್ವರಸ್ವಾಮಿ
      ಕಾರ್ಯನಿರ್ವಾಹಕ ಕಾರ್ಯದರ್ಶಿ, 
      (ಪದನಿಮಿತ್ತ ಸದಸ್ಯರು, ಕರಾವಿಪ) 
      ಕರ್ನಾಟಕ  ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, 
      ಭಾರತೀಯ ವಿಜ್ಞಾನ ಮಂದಿರದ ಆವರಣ, 
      ಬೆಂಗಳೂರು - 560 .012.
      ದೂ. 23341652, 23348848
 
27. ಡಾ|| ಹೆಚ್. ಹೊನ್ನೇಗೌಡ
     (ಪದನಿಮಿತ್ತ ಸದಸ್ಯರು, ಕರಾವಿಪ)
     ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ 
     ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, 
     ಕರ್ನಾಟಕ  ಸರ್ಕಾರ 
     5ನೇ ಮಹಡಿ, 5ನೇ ಹಂತ, ಬಹುಮಹಡಿಗಳ ಕಟ್ಟಡ, 
     ಬೆಂಗಳೂರು - 560 001. 
     ದೂರವಾಣಿ : 080-22032750.

ಅನುಬಂಧ - 3
 
ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ಸಿಬ್ಬಂದಿಗಳ ವಿವರ

1. ಶ್ರೀ ವಿಜಯಕುಮಾರ್ ಸರ್ವದೆ
    ಯೋಜನಾ ಅಧಿಕಾರಿ    
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

2. ಶ್ರೀ ಪ್ರಭು ಎಸ್. ಮಠ
    ಯೋಜನಾ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

3. ಶ್ರೀ ಆರ್. ಜಿ. ಅಥಣಿ
    ಲೆಕ್ಕ ಅಧೀಕ್ಷಕರು 
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

4. ಶ್ರೀ ಜಿ. ಎಂ. ಪಂಚಾಕ್ಷರಿ
    ಲೆಕ್ಕ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

5. ಶ್ರೀ ಎನ್. ಶಿವಪ್ರಕಾಶ್ 

    ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

6. ಶ್ರೀಮತಿ ಕೆ.ಎಸ್. ಮಂದಾಕಿನಿ
    ಗುಮಾಸ್ತೆ ಹಾಗೂ ಬೆರಳಚ್ಚುಗಾರರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

7. ಶ್ರೀ ಡಿ. ಮಂಜುನಾಥ್
    ಕಿರಿಯ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com
 

8. ಶ್ರೀಮತಿ ಎಸ್. ವನಮಾಲ
    ಕಚೇರಿ ಹಿರಿಯ ಸಹಾಯಕರು ಹಾಗೂ ಶೀಘ್ರಲಿಪಿಗಾರರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

 

9. ಶ್ರೀಮತಿ ಶಶಿಕಲ
    ಲೆಕ್ಕ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

10. ಶ್ರೀ ಅಶೋಕ್ ಆರ್.
    ಯೋಜನಾ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

11. ಶ್ರೀಮತಿ ದೇವಿಕಾಕೀತರ್ಿ 
    ಯೋಜನಾ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

12. ಶ್ರೀ ಕೌತೇಗೌಡ
     ಅಟೆಂಡರ್
     ದೂರವಾಣಿ : 080-26718939
    ಇ-ಮೇಲ್ :  krvp.info@gmail.com

13. ಶ್ರೀ ಆರ್.ಜಿ. ಪಾಟೀಲ
     ಯೋಜನಾ ಸಹಾಯಕರು
    ದೂರವಾಣಿ : 080-26718939
    ಇ-ಮೇಲ್ :  krvp.info@gmail.com

14. ಶ್ರೀ ನಾಗೇಶ್ ಪಿ. ಹಿರೇಮಠ
     ಅಟೆಂಡರ್
     (ಡಾ. ಸ.ಜ. ನಾಗಲೋಟಿಮಠ ವಿಜ್ಞಾನ ಕೇಂದ್ರ, ಬೆಳಗಾವಿ)
     ದೂರವಾಣಿ : 0831-2470832
 

ಕರ್ನಾಟಕ  ರಾಜ್ಯ ವಿಜ್ಞಾನ ಪರಿಷತ್ತಿನ ವಿವಿಧ ಹುದ್ದೆಗಳಿಗೆ ನಿಗದಿಪಡಿಸಿರುವ ಮಾಸಿಕ ವೇತನದ ವಿವರ. ಭತ್ಯೆ ಮತ್ತಿತರ ಪಾವತಿಗಳು ಸರ್ಕಾರದನಿಯಮಾನುಸಾರ ಆಯಾ ಹುದ್ದೆಗಳಿಗೆ ಅನ್ವಯವಾಗುವಂತೆ ಇರುತ್ತವೆ.
 
ಅನುಬಂಧ - 4
ಅನುಬಂಧ - 5
 
ಕರಾವಿಪ ಆರ್ಥಿಕ ಸಮಿತಿ ಸಭೆ ಸದಸ್ಯರು

1. ಶ್ರೀ ಎಸ್ ವಿ ಸಂಕನೂರ
   ಅಧ್ಯಕ್ಷರು, ಕರಾವಿಪ ಹಾಗು
   ಶಾಸಕರು, ವಿಧಾನ ಪರಿಷತ್ತು 
   ವಕೀಲ ಚಾಳ, ಗದಗ 582 101.
   ಮೊ : 9448301983

2. ಡಾ. ಹುಲಿಕಲ್ ನಟರಾಜು
   ಉಪಾಧ್ಯಕ್ಷರು, ಕರಾವಿಪ
   ಪವಾಡ ಸಂಶೋಧನಾ ಕೇಂದ್ರ (ಖ)
   ಷಡಕ್ಷರಿ ಕೃಪ, ಸರ್ಕಾರಿ ಉರ್ದು ಶಾಲೆ 
   ಎದುರು,  ದೊಡ್ಡಬಳ್ಳಾಪುರ 561 203
   ಬೆಂಗಳೂರು ಗ್ರಾಮಾಂತರ ಜಿಲ್ಲೆ
   ಮೊ.9481776616, 9448533578

3. ಶ್ರೀ ಗುರುನಂಜಯ್ಯ ಎಸ್.ಎಂ.
   ಉಪಾಧ್ಯಕ್ಷರು, ಕರಾವಿಪ
   ನಂ. 1136, 1ನೇ ಕ್ರಾಸ್, ಪಡುವನ ರಸ್ತೆ, ಟಿ.ಕೆ. ಲೇಔಟ್
   ಮೈಸೂರು -570 023
   ಮೊ. 9448938569

4. ಶ್ರೀ ಗಿರೀಶ ಬಿ. ಕಡ್ಲೇವಾಡ
   ಗೌರವ ಕಾರ್ಯದರ್ಶಿ, ಕರಾವಿಪ
   ಕಾರ್ತಿಕಹೈಟ್ಸ್, ಎಫ್- 303
   ರಾಮಮಂದಿರ ರಿಂಗ್ ರೋಡ್, 
   ಕಲಬುರ್ಗಿ - 585 102
   ಮೊ : 9448830454


 

5. ಶ್ರೀ ಬಿ.ಎನ್. ಶ್ರೀನಾಥ್ 
   ಜಂಟಿ ಕಾರ್ಯದರ್ಶಿ, ಕರಾವಿಪ
   206, ಗುರುಶ್ರೀ ವಿದ್ಯಾಕೇಂದ್ರ ಹತ್ತಿರ 
   ಕೌಸ್ತುಭ ನಿಲಯ, ದೊಡ್ಡಬಿದರಕಲ್ಲು, 
   ನಾಗಸಂದ್ರ ಅಂಚೆ, ಬೆಂಗಳೂರು -560 073
   ಮೊ. 9845458697

6. ಶ್ರೀ ನರೇಂದ್ರ ಆಡನೂರು
    ಖಜಾಂಚಿ, ಕರಾವಿಪ
    ನಂ. 16/2, ವೆಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್
    ಬಸವನಗುಡಿ, ಬೆಂಗಳೂರು 560 004
    ಮೊ.  9538086020

7. ಶ್ರೀ ದಾನಿ ಬಾಬುರಾವ್
    ಶಿವಸದನ, ಮನೆ ನಂ. 9-10-189
    ರಾಂಪೂರೆ ನಗರ, ಬೀದರ್ -585 403
    ಮೊ. 9448568360
 

ಕರಾವಿಪ ಪದಾಧಿಕಾರಿಗಳು

 

1. ಶ್ರೀ ಎಸ್ ವಿ ಸಂಕನೂರ
   ಅಧ್ಯಕ್ಷರು, ಕರಾವಿಪ ಹಾಗು
   ಶಾಸಕರು, ವಿಧಾನ ಪರಿಷತ್ತು 
   ವಕೀಲ ಚಾಳ, ಗದಗ 582 101.
   ಮೊ : 9448301983

2. ಡಾ. ಹುಲಿಕಲ್ ನಟರಾಜು
    ಉಪಾಧ್ಯಕ್ಷರು, ಕರಾವಿಪ
    ಪವಾಡ ಸಂಶೋಧನಾ ಕೇಂದ್ರ (ಖ)
    ಷಡಕ್ಷರಿ ಕೃಪ, ಸರ್ಕಾರಿ ಉರ್ದು ಶಾಲೆ 
    ಎದುರು,  ದೊಡ್ಡಬಳ್ಳಾಪುರ 561 203
    ಬೆಂಗಳೂರು ಗ್ರಾಮಾಂತರ ಜಿಲ್ಲೆ
    ಮೊ.9481776616, 9448533578

3. ಪ್ರೊ. ಗುರುನಂಜಯ್ಯ ಎಸ್.ಎಂ.
    ಉಪಾಧ್ಯಕ್ಷರು, ಕರಾವಿಪ
    ನಂ. 1136, 1ನೇ ಕ್ರಾಸ್
    ಪಡುವನ ರಸ್ತೆ, ಟಿ.ಕೆ. ಲೇಔಟ್
    ಮೈಸೂರು -570 023
    ಮೊ. 9448938569

4. ಶ್ರೀ ಗಿರೀಶ್ ಬಿ. ಕಡ್ಲೇವಾಡ
    ಗೌರವ ಕಾರ್ಯದರ್ಶಿ, ಕರಾವಿಪ
    ಕಾರ್ತಿಕ ಹೈಟ್ಸ್, ಎಫ್- 303
    ರಾಮಮಂದಿರ ರಿಂಗ್ ರೋಡ್, 
    ಕಲಬುರ್ಗಿ - 585 102
    ಮೊ : 9448830454

5. ಶ್ರೀ ಬಿ.ಎನ್. ಶ್ರೀನಾಥ್ 
    ಜಂಟಿ ಕಾರ್ಯದರ್ಶಿ, ಕರಾವಿಪ
    206, ಗುರುಶ್ರೀ ವಿದ್ಯಾಕೇಂದ್ರ ಹತ್ತಿರ 
    ಕೌಸ್ತುಭ ನಿಲಯ, ದೊಡ್ಡಬಿದರಕಲ್ಲು, 
    ನಾಗಸಂದ್ರ ಅಂಚೆ, ಬೆಂಗಳೂರು -560 073
    ಮೊ. 9845458697

6. ಶ್ರೀ ನರೇಂದ್ರ ಆಡನೂರು
    ಖಜಾಂಚಿ, ಕರಾವಿಪ
    ನಂ. 16/2, ವೆಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್
    ಬಸವನಗುಡಿ, ಬೆಂಗಳೂರು 560 004
    ಮೊ.  9538086020
 

ಪುಸ್ತಕ ಪ್ರಕಟಣಾ ಸಮಿತಿ

 

1. ಶ್ರೀ ಕೊಟ್ರುಸ್ವಾಮಿ ಎಸ್.ಎಂ., 
    ಛೇರ್ಮನ್, ಪುಸ್ತಕ ಪ್ರಕಟಣಾ ಸಮಿತಿ
    ಪತ್ರಿ ಕಟ್ಟೆ ಬಸವೇಶ್ವರ ನಿಲಯ, 
    ಐ.ಬಿ. ಹಿಂಭಾಗ, ಲಾಲಬಹದ್ದೂರ್ ಶಾಸ್ತ್ರಿ ಬಡಾವಣೆ, 
    ಕೊಟ್ಟೂರು ಪೊ. ಕೂಡ್ಲಿಗಿ ತಾ. 
    ಬಳ್ಳಾರಿ ಜಿಲ್ಲೆ 583 134 
    ಮೊ.9449628680

2. ಶ್ರೀಮತಿ ಶ್ರೀಮತಿ ಹರಿಪ್ರಸಾದ್
    ಸದಸ್ಯರು, ಪುಸ್ತಕ ಪ್ರಕಟಣಾ ಸಮಿತಿ
    ನಂ.2864, 2ನೇ ಅಡ್ಡರಸ್ತೆ
    ಪಂಪಾವತಿ ರಸ್ತೆ, ಸರಸ್ವತಿಪುರಂ
    ಮೈಸೂರು  570 009
    ಮೊ ; 9945101649

 

3. ಶ್ರೀ ಎನ್.ಆರ್. ಮಂಜುನಾಥ
    ಕರೆಸ್ಪಾಂಡೆಂಟ್ ಗೋಪಾಲಸ್ವಾಮಿ ಶಿಶುವಿಹಾರ ಸಂಸ್ಥೆಗಳು
    ಡಾ|| ಎಂ.ವಿ. ಗೋಪಾಲಸ್ವಾಮಿ ರಸ್ತೆ
    ನಂಜಮಳಿಗೆ, ಮೈಸೂರು  - 04.
     ಮೊ : 9620228023
 

4. ಶ್ರೀ ಸುಭಾಷ್ ಎನ್. ನೇಳಗೆ
    ಮ.ನಂ.8-6-77, ಪಾರ್ವತಿ ನಿವಾಸ
    ಜೆ.ಪಿ.ನಗರ, ಜನವಾಡ ರಸ್ತೆ, ಬೀದರ್ 585 401
    ಮೊ. 8867669131

5. ಶ್ರೀ ವಿ.ಎಸ್.ಎಸ್. ಶಾಸ್ತ್ರಿ
    ನಂ. 522, 2ನೇ ಅಡ್ಡರಸ್ತೆ, ಜಯನಗರ ಬಡಾವಣೆ
    ಕೋಲಾರ - 563 101.
    ಮೊ. 9448714793
 

ಜನವಿಜ್ಞಾನ ಚಳುವಳಿ ಸಮಿತಿ:

 

1. ಶ್ರೀ ಈ. ಬಸವರಾಜು
    ಛೇರ್ಮನ್, ಜನವಿಜ್ಞಾನ ಚಳುವಳಿ ಸಮಿತಿ 
    ಮಂದಾರ, 1ನೇ ಅಡ್ಡ ರಸ್ತೆ, 4ನೇ 
    ಮುಖ್ಯ ರಸ್ತೆ ರುಕ್ಮಿಣಿ ನಗರ, 
    ನಾಗಸಂದ್ರ ಅಂಚೆ, ಬೆಂಗಳೂರು 560 073
    ಮೊ. 9448957666

2. ಶ್ರೀ ಸೂರ್ಯಪ್ರಕಾಶ ಘನಾತೆ
    ಪೊ. ಸ್ಟೆ. ಸೈದಾಪೂರ,
    ಯಾದಗಿರಿ ಜಿಲ್ಲೆ-585 221
    ಮೊ. 9448814029

3. ಶ್ರೀ ರಾಮಚಂದ್ರ
    ಗಣಿತ ಉಪನ್ಯಾಸಕರು 
    ಮ.ನಂ. ಬಿ-45, ಸಿ.ಎನ್.ಬಡಾವಣೆ, 
    ಆದಿಚುಂಚನಗಿರಿ, ನಾಗಮಂಗಲ ತಾ. 
    ಮಂಡ್ಯ ಜಿಲ್ಲೆ -571 811
   (ಮೊ. 9901852150)

4. ಶ್ರೀ ಶಂಕರ ತಿಮ್ಮಣ್ಣಾ

    ನಾಯಕವಕೀಲರು ವಿದ್ಯಾನಗರ, 

    ಗೋಕಾಕ 591 307, ಜಿ. ಬೆಳಗಾವಿ

    (ಮೊ. 9448426222)

5. ಶ್ರೀ ಎಂ. ಗುರುಸಿದ್ಧಸ್ವಾಮಿ
    ನಂ. 672/ಡಿ1, ಬಾಲಾಜಿ ನಿಲಯ
    ಕೊಟ್ಟೂರೇಶ್ವರ ಬಡಾವಣೆ, ಡಿಸಿಎಂ ಹಿಂಭಾಗ        
   ನಿಟವಳ್ಳಿ, ದಾವಣಗೆರೆ 577 004
    ಮೊಬೈಲ್: 9880531823.

ಬಾಲವಿಜ್ಞಾನ ಸಂಪಾದಕರ ಉಪಸಮಿತಿ

 

1.  ಶ್ರೀಮತಿ ಶ್ರೀಮತಿ ಹರಿಪ್ರಸಾದ್
    ಪ್ರಧಾನ ಸಂಪಾದಕರು, ಬಾಲವಿಜ್ಞಾನ ಸಮಿತಿ
    ನಂ. 2864, 2ನೇ ಅಡ್ಡ ರಸ್ತೆ, ಪಂಪಾಪತಿ ರಸ್ತೆ
    ಸರಸ್ವತಿಪುರಂ, ಮೈಸೂರು 570 009
    ಮೊ. 9945101649

2. ಶ್ರೀ. ಆರ್.ಎಸ್. ಪಾಟೀಲ್ 
    ಉಪಸಂಪಾದಕರು, ಬಾಲವಿಜ್ಞಾನ ಸಮಿತಿ
    ಗಾಂಧಿ ಗ್ರಾಮೀಣ ಗುರುಕುಲ, 
    ಹೊಸರಿತ್ತಿ -581213, ಹಾವೇರಿ ಜಿಲ್ಲೆ.                          
    ಮೊ: 9448867705

3. ಡಾ|| ವಿ.ಎನ್. ನಾಯಕ್
    ಸದಸ್ಯರು, ಬಾಲವಿಜ್ಞಾನ ಸಮಿತಿ
    ಮಾಣು ನಿಲಯ, ಸಂಕ್ರಿವಾಡ 581 304
    ಕಾರವಾರ, ಉತ್ತರ ಕನ್ನಡ ಜಿಲ್ಲೆ
    ಮೊ. 9449032795

4. ಶ್ರೀ ವೈ.ಬಿ. ಗುರಣ್ಣವರ
    ಸದಸ್ಯರು, ಬಾಲವಿಜ್ಞಾನ ಸಮಿತಿ
    ನಂದಾದೀಪ, ಪ್ಲಾಟ್ ನಂ. 13, 
    ಗಂಗಾಧರನಗರ, ನೂಲ್ವಿ 580 214
    ತಾ. ಹುಬ್ಬಳ್ಳಿ, ಜಿ. ಧಾರವಾಡ
    ಮೊ. 9448874264
        
5. ಶ್ರೀ ನಾರಾಯಣ ಬಾಬಾನಗರ 
    ಸದಸ್ಯರು, ಬಾಲವಿಜ್ಞಾನ ಸಮಿತಿ
    ಶ್ರೇಯಧೇನು, 873/1, ಪ್ಲಾಟ್ ನಂ.7ಎ, 
    ಭಾವಸಾರನಗರ, ಬಿಜಾಪುರ 586 101.     
    ಮೊಬೈಲ್.  9164496858

6. ಡಾ|| ವೈ.ಸಿ. ಕಮಲ
    ಸದಸ್ಯರು, ಬಾಲವಿಜ್ಞಾನ ಸಮಿತಿ
    ನಂ. 4, ಜಿ-7, ಬ್ರಿಗೇಡ್ ಪಾಕರ್್ ವ್ಯೂ
    ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ
    ಬೆಂಗಳೂರು 560 004
    ಮೊ. 919481477328
 

ಆರೋಗ್ಯ ಉಪಸಮಿತಿ

 

1. ಶ್ರೀ ಕೌಶಿಕ್ ಪಿ.ಎಸ್.
    ಛೇರ್ಮನ್, ಆರೋಗ್ಯ ಉಪಸಮಿತಿ
    ನಂ. 842, 15ನೇ ಮೇನ್
    3ನೇ ಬ್ಲಾಕ್, ರಾಜಾಜಿನಗರ,
    ಬೆಂಗಳೂರು-560 010
    ಮೊ. 9742711555

2. ಪ್ರೊ|| ಎಲ್. ರಾಘವೇಂದ್ರ    
    ಸದಸ್ಯರು, ಆರೋಗ್ಯ ಉಪಸಮಿತಿ
    ಜೀವಿ ವೈವಿಧ್ಯ ವಿಜ್ಞಾನಿ, 
    ಪ್ರೊಫೆಸರ್ ಮತ್ತು ಸಂಶೋಧನಾಧಿಕಾರಿ
    ಧನ್ವಂತರಿ ಆಯುವರ್ೇದ ಕಾಲೇಜು
    ಸಿದ್ಧಾಪುರ, ಉತ್ತರ ಕನ್ನಡ
    ಮೊಬೈಲ್ : 944860860

3. ಡಾ|| ಜೆ.ಎನ್. ಸತೀಶ್
    ಸದಸ್ಯರು, ಆರೋಗ್ಯ ಉಪಸಮಿತಿ
    ಮನೆ ನಂ.145, 20ನೇ `ಬಿ' ಮುಖ್ಯರಸ್ತೆ
    1ನೇ ಎನ್ ಬ್ಲಾಕ್, ರಾಜಾಜಿನಗರ
    ಇಸ್ಕಾನ್ ಮಂದಿರದ ಸಮೀಪ
    ಬೆಂಗಳೂರು  560 010

    ಮೊ : 9901943817

4. ಶ್ರೀ ಚೇತನ ಬಿ.
    ಸದಸ್ಯರು, ಆರೋಗ್ಯ ಉಪಸಮಿತಿ
    ನಂ.12, 2ನೇ ಮಹಡಿ
`  ಶ್ರೀ ಹರಿ ಕೃಪ', ಶ್ರೀ ವಿನಾಯಕ ಲೇಔಟ್
    ಮಾಗಡಿ ಮುಖ್ಯರಸ್ತೆ, 1ನೇ ಬ್ಲಾಕ್
    ಬಸವೇಶ್ವರನಗರ, ಬೆಂಗಳೂರು  560 079
    ಮೊ : 9886500152

5. ಡಾ|| ವಿ. ಅರವಿಂದ
    ಸದಸ್ಯರು, ಆರೋಗ್ಯ ಉಪಸಮಿತಿ
    ನಂ.45, 1ನೇ ಆರ್. ಬ್ಲಾಕ್, ರಾಜಾಜಿನಗರ
    ಬೆಂಗಳೂರು  560 010
    ಮೊ : 9480062131
 

ಮಾನವ ಸಂಪನ್ಮೂಲ ಉಪಸಮಿತಿ

 

1. ಡಾ. ಆರ್. ಎಸ್. ಎಲಿ
   ಛೇರ್ಮನ್, ಮಾನವ ಸಂಪನ್ಮೂಲ ಉಪಸಮಿತಿ
   ಕೇರಾಫ್ ಜಿ.ಬಿ. ಪುರೋಹಿತ್, ಅಡ್ವೋಕೇಟ್
   ನಂ. 30/16, ಕೃಷ್ಣಕುಂಜ, 
   ಬಡಿ ಕಮಾನ ರಸ್ತೆ, ಹಳೆ ಮುನಿಸಿಪಲ್ ಹಾಸ್ಪಿಟಲ್ 
   ಹಿಂಭಾಗ, ವಿಜಯಪುರ 586 104
   ಮೊ. 9880378426

2. ಶ್ರೀ ಎಂ.ಟಿ. ಶಂಕರಪ್ಪ
    2ನೇ ಅಡ್ಡರಸ್ತೆ, ಭೀಮಪ್ಪ ನಾಯಕ ರಸ್ತೆ
    ಬಾಪೂಜಿ ಶಾಲೆ ಹಿಂಭಾಗ
    ಸಿ.ಕೆ. ಪುರ ಬಡಾವಣೆ
    ಚಿತ್ರದುರ್ಗ ಜಿಲ್ಲೆ - 577 501.
    ಮೊ. 9741570702

"Vijnana Bhavana", No. 24/2 & 24/3, 21 Main Road, Banashankari II Stage,
Bengaluru - 560070, Karnataka State, INDIA
Telephone : +91 080 26718939, Mob: 9483549159,
E-mail : krvp.info@gmail.com

Last Updated: 17/02/2020